ಮೆ(ಕಿ)ಚ್ಚಿನ ನಾಯಕ
ರಚನೆ : ಸುಧಾ ಗುರುಶಿದ್ದಪ್ಪ ಮೂಲಿಮನಿ
----------------------------------
ಅಂಧಕಾರದಲ್ಲಿ ದೀಪ ಹಿಡಿದು ಭಾರತ ಬೆಳಕಿನೆಡೆಗೆ ನಡೆಯುತ್ತಿರುವಾಗ ಜನತೆಗಾಗಿ ಸೂರ್ಯನೆ ಉದಯಿಸುವಂತೆ ಅಧಿಕಾರದ ಚುಕ್ಕಾಣಿ ಹಿಡಿದು ಬಂದರು ಬೆಂಕಿಯ ಬೇಗುದಿಯ ಮಧ್ಯೆಯೇ ಅರಳಿದರು, ನುಡಿದಂತೆ ನಡೆದ ಮನುಕುಲದ ಮಾನವತಾವಾದಿ. ಸೆರೆಮನೆ ಸೇರಿದಾಗಲೂ ತಮ್ಮಲ್ಲಿನ ಕವಿ ಹ್ರದಯಕ್ಕೆ ಜೀವ ತುಂಬಿದರು. 'ಅಟಲ್' ಎಂದು ದೇಶದ ಜನರ ಮನಸ್ಸಿನಲ್ಲಿ ಅಟಲರಾಗಿ ಉಳಿದವರು. ಮರೆಯಲಾಗದ ಮಾಣಿಕ್ಯವಾಗಿ ಉಜ್ವಲಿಸಿ ಜನರ ಮನದಲ್ಲಿ ನೆಲೆನಿಂತರು. ಅಜಾತಶತ್ರು ಅಮರರಾದರು.
----------------------------------
ನೋಂದಣಿ ಐಡಿ : KPF-S1-5875
