ಬಸ್ಸ್ ಅದು ರಥ ಅಷ್ಟೇ ಅಲ್ಲ ಅದೊಂದು ಸುಂದರ ಭಾವನೆ
ರಚನೆ : ಶ್ರೇಯಾ ದತ್ತಾತ್ರೆಯ ರಮಾಜೆ
----------------------------------
ಅದೆಷ್ಟೊ ವಿಚಾರಗಳ ಸುರಿಮಳೆಯಿಂದ ಆಸರೆ ಕೊಡುವ ಕೊಡೆ ಅದು ಅದೆಷ್ಟೇ ದುಖಃ ನೋವುಗಳಿದ್ದರೂ ಮುಖದಲ್ಲಿ ನಗು ಮೂಡಿಸುವ ಚಿಕಿತ್ಸೆ ಅದು ಮನನೊಂದು ಅಳಲು ಕಣ್ಣೀರನು ವರೆಸುತ್ತದೆ ಸೂಸು ಗಾಳಿಯಾಗಿ ಮೌನದ ಹಿಂದಿನ ಮುಗಿಯಲಾದ ಮಾತುಗಳ ಕೇಳುತ್ತದೆ ಮನೆಯವನಾಗಿ ಮೈ ಮರೆಯುವಷ್ಟು ಮಲಗುವ ಮಮಕಾರದ ಮಡಿಲು ಅದು ಮನುಜರಿಗಿಲ್ಲದ ಕರುಣೆಯ ತೋರುತಿರುವ ನನ್ನೋಡೆಗಿನ ಹೊಸ ಭಾಂಧವ್ಯ ಅದು ಬಡಪಾಯಿ ಭಾವನೆಗಳಿಗೆ ಸ್ಪಂದಿಸುತ್ತಾ ಸಂತಸದಲ್ಲೂ ಭಾಗಿಯಗುತ್ತೆ ಮಹಾರಥ
----------------------------------
ನೋಂದಣಿ ಐಡಿ : KPF-S1-5861
