ತಲ್ಕಿ..
ರಚನೆ : ನವೀನ್ ಅಳಗಂಚಿ
----------------------------------
ಲೈಂಗಿಕ ಅಲ್ಪಸಂಖ್ಯಾತ ಸಮುದಾಯದ ನೋವು ಬವಣೆ ತನ್ನದಲ್ಲದ ತಪ್ಪಿಗೆ ಎದೆಯೊಳಗಿನ ಕನಸುಗಳ ಬಚ್ಚಿಟ್ಟುಕೊಂಡು ಎರಡು ಮನವಿರುವ ಒಂದು ದೇಹದಲಿ ಬದುಕಿರುವವರ ಕಥೆ .... ಸಮಾಜ ನೋಡಿದ್ದು ಅವಳನ್ನು ಚಕ್ಕ ಮಾಮಾ ಎಂದು ಆದರೆ ಅವಳೂ ಜೀವವೆಂಬುದ ಯಾರೂ ನೋಡಲೇ ಇಲ್ಲ !! ಅವಳ ನೋವ ಯಾರೂ ಕಾಣಲೂ ಇಲ್ಲ, ಸಂತೈಸಲೂ ಇಲ್ಲ!! ನೋವಿಗೆ ಲಿಂಗವುಂಟೇ? ಜಾತಿವುಂಟೇ ? ಅಂಗಾಂಗಳುಂಟೇ? ನೋವಿಗೆ ಕಾರಣ ಹಲವಾರು ನೋವು ಮಾತ್ರ ಒಂದೇ ಒಂದೇ ಒಂದೆ!
----------------------------------
ನೋಂದಣಿ ಐಡಿ : KPF-S1-5850
