ನನ್ನ ಕಣ್ಣುಗಳು
ರಚನೆ : ಅಪೂರ್ವ ಯರಗೇರಿ
----------------------------------
ತಂದೆ ತಾಯಿ ದೇವರು.. ಅವರೇ ನಮ್ಮ ಉಸಿರು.. ಸರಿಯ ದಾರಿಯಲ್ಲಿ ಹೋಗಲಿಕ್ಕೆ ಹೇಳಿ ಕೊಟ್ಟರು ಅವರು... ಅವರು ಹೇಳಿದ ದಾರಿಯಲ್ಲಿ ಹೋಗಿ ನಮ್ಮ ಜೀವನವನ್ನಾಗಿಸೋಣ ಹಸಿರು ಹಸಿರು ಹಸಿರು.....
----------------------------------
ನೋಂದಣಿ ಐಡಿ : KPF-S1-5826
