Submission 21967

ಕಾಡಿದ್ದರೆ ನಾಡು.

ರಚನೆ : ಪರಶುರಾಮ ಗೂ ಮೇಟಿ.

----------------------------------

ಕಡಿದರೆ ಕಾಡು ಭೂಮಿಯೇ ಬರಡು ಉಳಿಯಲು ನಾಡು ಗಿಡಮರ ಬೆಳೆಸಿ ನೋಡು ಸಂರಕ್ಷಿಸು ಕಾಡುಮೇಡು ಅದುವೇ ಇಳೆಗೆ ಮಳೆಯ ಜಾಡು ಉಳಿಯದಿದ್ದರೆ ಗುಡ್ಡಗಾಡು ಮುಂದೊಮ್ಮೆ ಜಗವೇ ಸುಡುಗಾಡು ಹಸಿರು ಸಿರಿಯ ಬೀಡು ನಮ್ಮೆಲ್ಲರ ನೆಲೆಯ ಗೂಡು ಮಾನವ ನಿನ್ನ ದುರಾಸೆಯ ಬಿಡು ಕ್ರೋಧ ಬುದ್ಧಿಯ ಸುಡು....

----------------------------------

ನೋಂದಣಿ ಐಡಿ : KPF-S1-5796

6
Total Votes
40
Average Hits & Impressions
1 Year
Since posted

ಮತದಾನ ಮುಕ್ತಾಯವಾಗಿದೆ - Voting Closed!