Submission 21897

ಮನುಷ್ಯನು ಮಾಡಬೇಕಾದ ಕರ್ತವ್ಯ

ರಚನೆ : ಮಂಜುನಾಥ ಅಂಬ್ಲಿ

----------------------------------

ದೇವರು ನನಗೆ ಕೊಟ್ಟಿರುವ ಎರಡು ಆಯ್ಕೆ ಒಂದು ಈ ಪ್ರಪಂಚವೇ ಕೊಟ್ಟು ಹೋಗಬೇಕು. ಇನ್ನೊಂದು ಈ ಪ್ರಪಂಚದಲ್ಲಿ ಏನಾದರೂ ಬಿಟ್ಟಿರಬೇಕು. ಆದರೆ ಇಲ್ಲಿಂದ ಎನ್ನು ತೆಗೆದುಕೊಂಡು ಹೋಗುವ ಆಯ್ಕೆ ಇಲ್ಲ. ಇಷ್ಟೇ ಮನುಷ್ಯನ ಜೀವನವಾಗಿದ್ದು 1 ಹೆಸರು 2 ಮೂರ್ತಿ ಇಷ್ಟೇ ಕೊನೆವರೆಗೂ ಉಳಿಯುವುದು.

----------------------------------

ನೋಂದಣಿ ಐಡಿ : KPF-S1-5749

0
Total Votes
9
Average Hits & Impressions
1 Year
Since posted

ಮತದಾನ ಮುಕ್ತಾಯವಾಗಿದೆ - Voting Closed!