Submission 21869

ಈ ಬದುಕೊಂದು ಹೋರಾಟ...

ರಚನೆ : ದೀನಬಂಧು ಎಸ್ ಆದಿ

----------------------------------

ಆಸೆಯಿಂದಲೇ ಹೋರಾಡಬೇಕು ಪ್ರತಿ ಯೋಧನು, ಇದು ಜೀವನದ ಯುದ್ಧಭೂಮಿ ಗೆಲುವು ಸೋಲುಗಳ ಲೆಕ್ಕಾಚಾರದ ಯುದ್ಧವಿದು... ಕರುಣೆಯೊಂದಿದೆ ನಿಶ್ಯಸ್ತ್ರನಾದವರ ಮೇಲೆ, ಕೊನೆಯವರೆಗೂ ನೀ ಹೋರಾಡಬೇಕು ಯೋಧ... ಬದುಕಿನ ಅಂತ್ಯದವರೆಗೂ ಗೆಲುವು ಕಾದು ಕೂತಿದೆ, ಬಿಡಬೇಡ ನೀ ಛಲವನು ಗೆಲ್ಲುವವರೆಗೂ... ಹೋರಾಟಕ್ಕೆ ನಿನ್ನದೆ ಹೆಸರಿರಲಿ ವೀರನೇ, ಇದು ನಿನ್ನ ಬದುಕಿನ ಹೋರಾಟ ಮರೆಯಬೇಡ ನೀ...

----------------------------------

ನೋಂದಣಿ ಐಡಿ : KPF-S1-5725

23
Total Votes
116
Average Hits & Impressions
1 Year
Since posted

ಮತದಾನ ಮುಕ್ತಾಯವಾಗಿದೆ - Voting Closed!