Submission 21851

ಓ!! ಒಲವೇ

ರಚನೆ : ಸುನಿತಾ ಚಿಕ್ಕೂರ

----------------------------------

ಮಾತುಗಳಲ್ಲಿ ಹೇಳಲಾಗದ ಪ್ರೇಮವನ್ನು ಅಕ್ಷರಗಳಲ್ಲಿ ಬರೆದು, ಕವನಗಳಲ್ಲಿ ಅಡಗಿಸಿದೆ.. ನನ್ನಲ್ಲಿ ಮೂಡಿರುವ ಭಾವನೆಗಳನ್ನು ಮನದಾಳದಲ್ಲಿ ಹುದುಗಿಸಿ, ಭಾವಗಳ ಬೇಲಿ ಹಾಕಿದೆ.. ಇಗೋ ನೋಡು- ನನ್ನೊಳಗಿನ ವಿಸ್ಮಯವು ಹೃದಯವನ್ನು ಇಣುಕಿ ನಿನಗಾಗಿ ಗೀಚಿದ ಪದಗಳನ್ನು ಹೊಸ ಅರ್ಥಗಳಲ್ಲಿ ಬಣ್ಣಿಸಿ ಕಾವ್ಯವೇ ರಚಿಸಿದೆ.. ಹೇ! ಹೃದಯವೇ ಇನ್ನೆಲ್ಲಿಯೂ ನಿಲ್ಲದಿರು, ನಿಲ್ಲದಿರು, ಬಂದು ಈ ಹೃದಯವನ್ನು ಆಲಿಂಗಿಸಿ ಬಿಡು..

----------------------------------

ನೋಂದಣಿ ಐಡಿ : KPF-S1-5716

17
Total Votes
74
Average Hits & Impressions
1 Year
Since posted

ಮತದಾನ ಮುಕ್ತಾಯವಾಗಿದೆ - Voting Closed!