Submission 21843

ಭರವಸೆಯ ಬೆಳಕು

ರಚನೆ : ಸುವರ್ಣ ಕಾಡನಕುಪ್ಪೆ

----------------------------------

ಮಿಡಿಯುವ ಮನ ತುಡಿಯುವ ಹೃದಯ ಇದ್ದರೆ ಸಾಕು ಕನ್ನಡದ ಅಭಿಮಾನಕ್ಕೆ ಬಂದೇ ಬರುವರು ನಿಂತೇ ನಿಲುವರು ನನ್ನ ಜನ ಕಗ್ಗಾಡಿರಲಿ ಕಾರ್ಗತ್ತಲಿರಲಿ ಬೆಳಗಿದೆ ಹಣತೆ ಸತ್ಯ ಶಾಂತಿ ಸೌಹಾರ್ದ ಸೌಂದರ್ಯ ಸಂತೋಷ ಹಂಚುತ್ತ ಕಂಪು ಬೀರಿದೆ ಅಸೂಯೆ ಅಸಹನೆ ಅಜ್ಞಾನ ಅಂಜಿಕೆ ತೊಡೆದು ಅನುಪಮ ಸತ್ಯ ಅಹಿಂಸೆ ಶಾಶ್ವತ ಎಂಬ ನೀತಿಯ ಸಾರುತ ಬೆಳಗಿದೆ ಆರದಿದು ಅಳಿಯದಿದು ಜ್ವಾಜಲ್ಯ ದೀಪ ಪ್ರದೀಪ ಗಾಳಿನೀರು ಬೆಳಕಿನಂತೆ ಉಸಿರಾಗಿ ಜೀವನದ ಶಕ್ತಿಯೆನಿಸಿದೆ

----------------------------------

ನೋಂದಣಿ ಐಡಿ : KPF-S1-5711

2
Total Votes
17
Average Hits & Impressions
1 Year
Since posted

ಮತದಾನ ಮುಕ್ತಾಯವಾಗಿದೆ - Voting Closed!