Submission 21811

ಸಮಯವೇ ನೀನೇಷ್ಟು ದುಬಾರಿ

ರಚನೆ : ಅಕ್ಷಯ ಪಾಟೀಲ

----------------------------------

ಸಮಯವೆನ್ನುತ್ತದೆ ನಾನು ತುಂಬಾ ದುಬಾರಿ! ನನ್ನನ್ನು ಸದುಪಯೋಗ ಪಡಿಸಿಕೊಳ್ಳದಿದ್ದರೆ ನೀನು ಸೋಮಾರಿ! ಬೇರೆಯವರ ಬದುಕುವ ಬದುಕನ್ನು ಬದುಕಲು ಹೊರಟರೆ ನಿನಗೆ ಒಂದೇ ಗತಿ ಬಂದ ದಾರಿ! ಸಮಯಕ್ಕೆ ಗೌರವ ನೀಡು ನಿನ್ನನ್ನು ಕಾಯುವುದು ಸಮಸ್ಯೆಗಳ ಎಲ್ಲೆ ಮೀರಿ! ಸಮಯ ಹೇಳುತ್ತದೆ ನನಗೆ ನಾನು ನಿನ್ನ ಕೈಗೆ ಸಿಗಲಾರೆ!? ನೀನೇ ನನಗೆ ಶರಣಾಗಿ ಗಟ್ಟಿಯಾಗಿ ತಬ್ಬಿ ಎಲ್ಲೂ ಬಿಡದಂತೆ ಹಿಡಿ, ಆಗ ಸಿಗುವುದು ಸಾಧನೆಯ ಗುಡಿ!!

----------------------------------

ನೋಂದಣಿ ಐಡಿ : KPF-S1-5691

65
Total Votes
188
Average Hits & Impressions
1 Year
Since posted

ಮತದಾನ ಮುಕ್ತಾಯವಾಗಿದೆ - Voting Closed!