Submission 21761

ನವಯುಗ ಶಿಲ್ಪಿ

ರಚನೆ : ಶ್ರೀ ಯು. ಟಿ. ಮಜ್ಜಗಿ

----------------------------------

ಅಕ್ಷರ ಕಲಿಸಿದ ಗುರುವೇ ಸಾವಿರದ ಶರಣು ಸದ್ಗುರುವೆ (ಪಲ್ಲವಿ) ಶಿಕ್ಷಕ ನೀ ಹೊಸ ಚೈತನ್ಯದ ಆಗರ ನಿನ್ನಲ್ಲಿರಲಿ ಒಳ್ಳೆಯ ಯೋಚನೆಗಳ ಸಾಗರ ವಿದ್ಯಾರ್ಥಿಗಳ ಪಾಲಿಗೆ ನೀನೇ ಕರುಣಾಸಾಗರ ನಿನ್ನ ಸಾಮಾಜಿಕ ಪರಿವರ್ತನೆಗೆ ಹೊಗಳಲಿ ಜನಸಾಗರ ಮಕ್ಕಳ ಸಾಧನೆಗೆ ನಿನ್ನದೇ ಭವ್ಯಕೀರ್ತಿ ನೀ ಆಗದಿರು ಕ್ಷಮಾಗುಣಗಳಿಗೆ ಸ್ವಾರ್ಥಿ ಶಿಸ್ತಿನ - ಸಿಪಾಯಿಗಳಿಗೆ ಶಿಕ್ಷಕನೇ ಸ್ಫೂರ್ತಿ ಸತ್ -ಪ್ರಜೆಗಳಿಗೆ ನೀನೇ ದೈವಮೂರ್ತಿ ನವ - ನಾಗರಿಕರ ಸೃಷ್ಟಿಗೆ ನೀನೇ ಸಮರ್ಥ ಭವಿಷ್ಯದ ಉತ್ತಮ ಪ್ರಜೆಗಳಿಗೆ ನೀನೇ ಕಾರ್ಯಕರ್ತ ನೀನೇ ಧರ್ಮ - ಸಂಸ್ಕೃತಿಗಳ ಜೊತೆಗೆ ದೇಶ ರಕ್ಷಕ ನೀನೇ ರಾಷ್ಟ್ರನಿರ್ಮಾಪಕ ಓ ಶ್ರೇಷ್ಠ ಶಿಕ್ಷಕ

----------------------------------

ನೋಂದಣಿ ಐಡಿ : KPF-S1-5646

50
Total Votes
136
Average Hits & Impressions
1 Year
Since posted

ಮತದಾನ ಮುಕ್ತಾಯವಾಗಿದೆ - Voting Closed!