Submission 21711

ತ್ಯಾಗ ಜೀವಿ

ರಚನೆ : ರಚಿತಾ ರ ಕುಲಕರ್ಣಿ

----------------------------------

ದುಡಿವನು ರೈತ ದುಡಿವನು ಎಲ್ಲರ ಹಿತಕ್ಕಾಗಿ, ದೇಶದ ಉದ್ಧಾರಕ್ಕಾಗಿ ದುಡಿವನವನು ದುಡಿವನು... ಕಷ್ಟಪಟ್ಟು ಬೆವರುಸುರಿಸಿ ಹಸಿವನುಂಗಿ ದುಡಿವನು ಎಲ್ಲರ ಹಿತಕ್ಕಾಗಿ, ದೇಶದ ಉದ್ಧಾರಕ್ಕಾಗಿ... ಮಳೆ-ಬಿಸಿಲೆನ್ನದೇ ಪ್ರತಿಫಲ ಬಯಸದೇ ಯಾರಿಗೂ ಅಂಜದೆ ದುಡಿವನು ಎಲ್ಲರ ಹಿತಕ್ಕಾಗಿ, ದೇಶದ ಉದ್ಧಾರಕ್ಕಾಗಿ... ಕಾಯದಿಂದ ಬಂದ ದೇಹ ಮಣ್ಣು ಸೇರುವವರೆಗೆ ದುಡಿವನವನು ಸತತ ದುಡಿವನು...

----------------------------------

ನೋಂದಣಿ ಐಡಿ : KPF-S1-5586

1
Total Votes
52
Average Hits & Impressions
1 Year
Since posted

ಮತದಾನ ಮುಕ್ತಾಯವಾಗಿದೆ - Voting Closed!