Submission 21695

ನೀನಿಲ್ಲದ ಕ್ಷಣಗಳು

ರಚನೆ : ಪವನ

----------------------------------

ಸ್ವಲ್ಪ ಮೆರೆಗೆ ಸರಿದರೂ ಕಣ್ಣುಗಳು ನಿನ್ನನೇ ಬಯಸಿವೆ, ಕಣ್ಣ ರೆಪ್ಪೆಗಳ ಬಡಿತ ಉಸಿರಾಟಕೆ ಏರಿಳಿತವ ತರಿಸಿದೆ, ನೋಡು ನೋಡುತಲೇ ಎಲ್ಲ ನೋವುಗಳು ಮರೆಸಿವೆ...

----------------------------------

ನೋಂದಣಿ ಐಡಿ : KPF-S1-5574

0
Total Votes
11
Average Hits & Impressions
1 Year
Since posted

ಮತದಾನ ಮುಕ್ತಾಯವಾಗಿದೆ - Voting Closed!