Submission 21646

ಅಮ್ಮ

ರಚನೆ : ಸಿ. ಎಚ್. ನಾಗೇಂದ್ರಪ್ಪ

----------------------------------

ನನ್ನ ಪ್ರೀತಿಯ ಅಮ್ಮ ರಕ್ತ ಸುರಿಸಿ ನೀಡಿದೆ ನನಗೆ ಜನ್ಮ ಮೊದಲ ತೊದಲ ನುಡಿ ಕಲಿಸಿದೆಯಮ್ಮ ಕೈ ಹಿಡಿದು ಬರೆಸಿದೆಯಮ್ಮ ಹಸಿದವನಿಗೆ ಚಂದಮಾಮ ತೋರಿಸಿ ಉಣಿಸಿದೆಯಮ್ಮ ಅತ್ತಾಗ ಜೋಗುಳ ಹಾಡಿ ಮಲಗಿಸಿದೆಯಮ್ಮ ಮಮತೆಯ ಮೂರ್ತಿ ನೀನಮ್ಮ ನಿನ್ನ ಪ್ರೀತಿ ಯಾರಿಂದಲೂ ಸಿಗದಮ್ಮ ಅಂದು ನಾನಾದೆ ನಿನಗೆ ಮುದ್ದಿನ ಮಗುವಮ್ಮ ಇಂದು ನಾ ನಿನ್ನ ಮಗುವಾಗಿ ಸಾಕಲಿಕ್ಕೆ ಅವಕಾಶ ನೀಡಮ್ಮ ನಿನಗಿಂತ ಮಿಗಿಲಾದ ದೇವರಿಲ್ಲಮ್ಮ ಏಳೇಳು ಜನ್ಮದಲ್ಲಿಯೂ ನೀನೇ ನನಗೆ ತಾಯಿಯಾಗಮ್ಮ

----------------------------------

ನೋಂದಣಿ ಐಡಿ : KPF-S1-5562

104
Total Votes
495
Average Hits & Impressions
1 Year
Since posted

ಮತದಾನ ಮುಕ್ತಾಯವಾಗಿದೆ - Voting Closed!