Poetry Title
ಸ್ನೇಹ ಮರೆತ ನಿನ್ನ ಮನಸು
ಕಾಣುತೖತಾ..... ಕನಸು
ನೆಡೆದು ಬಂದ ಹಾದಿಯಲ್ಲಿ
ನುಡಿದ ಮಾತು ನೆನಪಿನಲ್ಲಿ
ಮೌನವಾಗಿದೆ ನನ್ನೀ...... ಬದುಕು
ಮೋಹದ ಅಲೆಯಲಿ
ನಾ ನಿನ್ನ ಹೇಗೆ ಮರೆಯಲಿ
ಜೋತೆಯಾ..ಗದ ಪಯಣ ಸಿಗದಾ..ಯಿತು ಕಾರಣ
ಮನಸು ಮರೆಯದೆ
ನೆನಪು ಕಾಡಿದೆ
ಪ್ರತಿ ಹೆಜ್ಜೆಗೂ ನಿನ್ನದೇ ಪ್ರತಿಧ್ವನಿ
ಮರೆಯಾಗದ ಸ್ನೇಹದ ಗಣಿ
ನಿನ್ನ ಪ್ರೀತೀಗೆ ನಾನು ಚಿರಋಣಿ
ಜೋತೆಯಾಗದ ಪಯಣ ಸಿಗದಾಯಿತು ಕಾರಣ
