Submission 27491

ಸ್ನೇಹ ಮರೆತ ನಿನ್ನ ಮನಸು ‎ಕಾಣುತೖತಾ..... ಕನಸು ‎ನೆಡೆದು ಬಂದ ಹಾದಿಯಲ್ಲಿ ‎ನುಡಿದ ಮಾತು ನೆನಪಿನಲ್ಲಿ ‎ಮೌನವಾಗಿದೆ ನನ್ನೀ...... ಬದುಕು ‎ಮೋಹದ ಅಲೆಯಲಿ ‎ನಾ ನಿನ್ನ ಹೇಗೆ ಮರೆಯಲಿ ‎ಜೋತೆಯಾ..ಗದ ಪಯಣ ಸಿಗದಾ..ಯಿತು ಕಾರಣ ‎ಮನಸು ಮರೆಯದೆ ‎ನೆನಪು ಕಾಡಿದೆ ‎ಪ್ರತಿ ಹೆಜ್ಜೆಗೂ ನಿನ್ನದೇ ಪ್ರತಿಧ್ವನಿ ‎ಮರೆಯಾಗದ ಸ್ನೇಹದ ಗಣಿ ‎ನಿನ್ನ ಪ್ರೀತೀಗೆ ನಾನು ಚಿರಋಣಿ ‎ಜೋತೆಯಾಗದ ಪಯಣ ಸಿಗದಾಯಿತು ಕಾರಣ

1
Total Votes
1
Average Hits & Impressions
8 Months
Since posted