Submission 26725

ಹೆಣ್ಣು

ರಚನೆ : ಭೀಮರಾಯ

----------------------------------

ಆಕೆ ತಾಯಿ, ತಂಗಿ, ಹೆಂಡತಿ, ಮಗಳು, ಸ್ನೇಹಿತೆ ಮಿಗಿಲಾಗಿ ದೇವತೆ ಕೂಡ.. ಹುಟ್ಟುತ್ತಾ ಮನೆಯ ನಂದಾದೀಪವಾಗಿ ಯೌವ್ವನದಲ್ಲಿ ಸೌಂದರ್ಯವತಿಯಾಗಿ ಬೆಳೆಯುತ್ತಾ ಗಂಡನ ಒಡತಿಯಾಗಿ ಬೆಳಗುವಳು ಇನ್ನೊಬ್ಬರ ಮನೆಯ ದೀಪವಾಗಿ ನಂತರದಲ್ಲಿ ಲಾಲನೆಯ ತಾಯಿಯಾಗಿ ಮನೆಯ ಯಜಮಾನಿಕೆಯಾಗಿ ಕೊನೆಯಲ್ಲಿ ಸಾಂತ್ವನದ ಅಜ್ಜಿಯಾಗಿ ಸೇರುವಳು ಸ್ವರ್ಗವ ದೇವಕಿಯಾಗಿ ಆಕೆಯೇ ತಾಯಿ, ಅಕ್ಕ, ಮಗಳು, ಸ್ನೇಹಿತೆ ಹೆಣ್ಣಿಗೆ ಯಾರು ಸಾಟಿ ಈ ಜಗದಲ್ಲಿ, ಹೆಣ್ಣಿಗೆ ಹೆಣ್ಣೇ ಸಾಟಿ ತ್ಯಾಗ, ಭೋಗ ಮಮತೆಯ ಧಾರೆಯಲ್ಲಿ

----------------------------------

ನೋಂದಣಿ ಐಡಿ : KPF-S1-7129

0
Total Votes
10
Average Hits & Impressions
1 Year
Since posted

ಮತದಾನ ಮುಕ್ತಾಯವಾಗಿದೆ - Voting Closed!