Submission 23442

ನೆನಪೊಂದು..

ರಚನೆ : ಮಂಜುನಾಥ ಬಿ ಟಿ

----------------------------------

ರಾಗ,ದ್ವೇಷ ಇಲ್ಲದೇ ಜಾತಿ,ಬೇಡವಾ ಮಾಡಿದೆ ಎಲ್ಲಾರೂ ಜೊತೆಗೂಡಿ ಆಡಿ ಕುಣಿದ್ದೇವು ನಾವು ಆಡಿ ಕುಣಿದ್ದೇವು ನಮ್ಮ ನೆಚ್ಚಿನ ಬುಗುರಿ ಲಗೋರಿ, ಕುಂಟೆ ಬಿಲ್ಲೆ ಚಿನ್ನಿದಾಂಡು, ಗಾಳಿಪಟ ಮರಕೋತಿ ಆಟಗಳೆಲ್ಲ ಮರೆಯಾದವು ಪಬ್ ಜೀ, ಟಿಕ್ ಟಾಕ್ ಗಳ ಮುಂದೆ.. ಗುರುವೇ ದೇವರೇನ್ನುತ್ತಾ ಅಕ್ಷರ ಕಲಿತೆವು ಅಂದು ಇಂದು ಗುರು ಶಿಷ್ಯರ ಮಧ್ಯೆ ಬಾಂಧವ್ಯೇ ಇಲ್ಲ ಎಲ್ಲಾವೂ ಆನ್ಲೈನ್ ಪ್ರಭಾವ ಹಿರಿಯರನ್ನು ಗೌರವಿಸುತ್ತಾ ಕಿರಿಯರನ್ನು ಪ್ರೀತಿಸುತ್ತಾ ಯಾರನ್ನು ಹೀರೋ ಎನ್ನುತ ನಿಜವಾದ ಹೀರೋವನ್ನು ಮರೆಯುತ್ತಾ ಕಳೆದೆವು ಬಾಲ್ಯವ ಕಳೆದ ಸಮಯ ಮತ್ತೆ ಸಿಗದು ಸಿಕ್ಕಿದಾಗ ಅನುಭವಿಸು ಅನುದಿನವೂ ನೆನಪಾಗುವುದು ನೆನಪೊಂದು

----------------------------------

ನೋಂದಣಿ ಐಡಿ : KPF-S1-6217

0
Total Votes
2
Average Hits & Impressions
1 Year
Since posted

ಮತದಾನ ಮುಕ್ತಾಯವಾಗಿದೆ - Voting Closed!