Submission 22333

ಪುಟ್ಟ ಕಥೆ

ರಚನೆ : ಅಮೋಘ ಎಚ್ ಟಿ

----------------------------------

ಕಾಣದ ಎಷ್ಟೋ ಕಥೆಗಳಲ್ಲಿ, ಎಲ್ಲರದೊಂದು ಪುಟ್ಟಕಥೆ..! ದೊಡ್ಡದಾದ ತೀರುವು ಬಂತಯಸಿದೆ, ನಮ್ಮದೊಂದು ಪುಟ್ಟಕಥೆ...? ಸಮಯದ ಜೊತೆ ಅರ್ಥವಿಲ್ಲದೇ, ಸಾಗುತಿರುವ ನಮ್ಮ ಕಥೆಗೆ ...!! ವ್ಯವಕಲನದ ಅವಶ್ಯಕಧಿ ಇದೆ, ಸಂಕಲನದ ಜೊತೆಗೆ ...? ಕಥೆ ಅಪೂರ್ಣವಾಗಿದೇ, ಅರ್ಧಕ್ಕೆ ನಿಂತ ಕಥೆ ತುಕ್ಕುಹಿಡಿದಿದೆ ...! ಕಥೆ ಹಳೆಯದಾಗಿದೇ, ಆ ಕಥೆಗೆ ಬಣ್ಣ ಹಚ್ಚಬೇಕಿದೆ ...? ಅಪೂರ್ಣತೆಯಲ್ಲಿರುವ ಕಥೆಯ, ಪೂರ್ಣತೆಗೆ ಮುನ್ನುಡಿ ನೀಡ ಬೇಕಿದೆ..! ಎಲ್ಲರ ಕಥೆಗಳ ಹಿಂದೆ ಸಾವಿರ ವ್ಯಧಿಗಳಿರುತ್ತವೆ... ವ್ಯಕ್ತಿಗಳಿರುತ್ತವೆ ಸಮಯವಿದ್ದರೆ ಕಿವಿ ಕೊಟ್ಟು ಆಲಿಸಿ, ನಿಮ್ಮದೊಂದು ಪುಟ್ಟಕಥೆ..ಪುಟ್ಟ ಕಥೆ

----------------------------------

ನೋಂದಣಿ ಐಡಿ : KPF-S1-6056

1
Total Votes
16
Average Hits & Impressions
1 Year
Since posted

ಮತದಾನ ಮುಕ್ತಾಯವಾಗಿದೆ - Voting Closed!