Submission 22191

ನೆನಪಿನ ಹಲೆಯಲ್ಲಿ ಕರಗಿದ ಮನ

ರಚನೆ : ನಿವೇದಿತಾ ಜೇ ವಿ

----------------------------------

ನೆನಪಿನ ಹಲೆಯೊಳ್ ಉರಿಬಿಸಿಲಲಿ ಬೆಂದರು ಉರಿಯದೆ ಜಡಿ ಮಳೆಯೊಳು ನೆಂದರು ಕರಗದೆ ತಂಗಾಳಿಗೂ ತಲೆಬಾಗದೆ.. ಓಡುತಿಹ ಸಮಯದ ಜೊತೆ ಜೊತೆಗೆ ಒಡನಾಡಿಕೊಂಡಿಹುದು ಆ ನಿನ್ನ ನೆನಪು. ನಾ ಮರೆತು ಹೋದರು ಮರೆಯಾಗದು.. ಮರೆಯಾದರು ಮರೆತುಹೋಗದು... ಆ ನಿನ್ನ ನೆನಪು ಜೊತೆಯಾಗಿಹುದು. ಕಲ್ಲೆದೆಯಲ್ಲಿ ಕಾಮನಬಿಲ್ಲು ಮೂಡಿಸಿದೆ ನೆನಪು. ಬಣ್ಣ ಬಣ್ಣದ ಈ ಲೋಕಕ್ಕೆ ನಮ್ಮ ಪರಿಚಯಿಸಿದ ನೆನಪು. ನಾವೊಟ್ಟಿಗೆ ಆಡಿಬೆಳೆದ ನೆನಪು. ನನಗಾಗಿ ನೀ ಜೊತೆಯಾದ ನೆನಪು. ಈ ನಿನ್ನ ಮರೆತರೆ ಜೀವನದಲ್ಲೆಲ್ಲಿ ಹುರುಪು.

----------------------------------

ನೋಂದಣಿ ಐಡಿ : KPF-S1-5955

20
Total Votes
55
Average Hits & Impressions
1 Year
Since posted

ಮತದಾನ ಮುಕ್ತಾಯವಾಗಿದೆ - Voting Closed!