ಬೆಳಗು
ರಚನೆ : ರಾಜು ಬಿ. ಪಿ
----------------------------------
ತಂಗಾಳಿ ಮನವ ತಂಪಿಸಿದಂತೆ ಹಿತನುಡಿಗಳು ಜೀವನವ ರೂಪಿಸಿದಂತೆ! ಆದರ್ಶಗಳು ದಾರಿಗೆ ದೀಪವಾದಂತೆ! ಜ್ಯೋತಿಯೊಂದು ಕತ್ತಲೆಯ ಸರಿಸಿದಂತೆ ! ಈ ದಿನದ ಭಾಸ್ಕರನ ಬೆಳೆಗೂ ನವ ಚೇತನ್ಯವನ್ನು ಚಿಮ್ಮುತ್ತಿದೆ.!!
----------------------------------
ನೋಂದಣಿ ಐಡಿ : KPF-S1-5919
