Submission 21979

ನೇಸರದ ಹಸಿರು

ರಚನೆ : ಮಂಜುನಾಥ ಬಲ್ಕಲ್

----------------------------------

ತಂಪು ತಂಗಾಳಿಯಲ್ಲಿ ನಲಿಯುತ್ತಿದೆ ವನ ವನದ ವೈಯ್ಯಾರಕ್ಕೆ ಮಿಡಿಯುತ್ತಿದೆ ಮನ|| ಇಬ್ಬನಿ ಇಳೆಯಲ್ಲಿ ಹೂದುಂಬಿಯ ಚುಂಬನ ಮಂಜಿನ ಮುಸುಕ್ಕಲ್ಲಿ ಸುಮಧುರ ಸಮ್ಮಿಲನ|| ಮೂಡಣದ ಮುಂಜಾವು ಚಿಟುಗುಬ್ಬಿ ಚಿರಾಟ ಮುಸ್ಸಂಜೆ ಹೊತ್ತಲ್ಲಿ ಹಕ್ಕಿಗಳ ಹಾರಾಟ||

----------------------------------

ನೋಂದಣಿ ಐಡಿ : KPF-S1-5805

18
Total Votes
98
Average Hits & Impressions
1 Year
Since posted

ಮತದಾನ ಮುಕ್ತಾಯವಾಗಿದೆ - Voting Closed!